PM Surya Ghar Muft Bijli Yojana :-ಮನೆಗೆ ಕರೆಂಟ ಬೇಕಾಗಿಲ್ಲ ಇದು ಒಂದೆ ಸಾಕು! ಸರ್ಕಾರದಿಂದ ಉಚಿತ ಸೋಲಾರ – ಈಗಲೇ ಅಪ್ಲೈ ಮಾಡಿ
ಪರಿಚಯ PM Surya Ghar Muft Bijli Yojana ಅಂದರೆ ಪ್ರಧಾನಮಂತ್ರಿ ಉಚಿತ ವಿದ್ಯುತ್ ಯೋಜನೆ ಎಂದು ಹೇಳಬಹುದು. ಈ ಯೋಜನೆಯಡಿ ಸರ್ಕಾರ ಜನರಿಗೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ (ಸೂರ್ಯಶಕ್ತಿ ವ್ಯವಸ್ಥೆ) ಅಳವಡಿಸಲು ಸಹಾಯ ಮಾಡುತ್ತದೆ. ಇದರಿಂದ ಸೂರ್ಯನ ಬೆಳಕಿನಿಂದಲೇ ವಿದ್ಯುತ್ ಉತ್ಪಾದಿಸಿ, ಮನೆ …